Even as the nation celebrated the 71st death anniversary of Mahatma Gandhi, a right-wing group Hindu Mahasabha shockingly re-enacted his assassination in Uttar Pradesh's Aligarh today. Now Dinesh Gundu Rao, Congress leader reacts on Mahatma Gandhi issue<br /><br /><br /> ಇಡೀ ದೇಶವೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪುಣ್ಯತಿಥಿ ಆಚರಿಸುತ್ತಿದ್ದರೆ, ಉತ್ತರ ಪ್ರದೇಶದ ಅಲಿಗಢದಲ್ಲಿ ಬಲಪಂಥೀಯ ಸಂಘಟನೆಯೊಂದು ಗಾಂಧಿ ಹತ್ಯೆಯನ್ನು ಪುನರ್ ಸೃಷ್ಟಿ ಮಾಡುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದೆ. ಇದೀಗ ಮಹಾತ್ಮಾ ಗಾಂಧೀಜಿಗೆ ಅವಮಾನ ಮಾಡಿದ ಬಗ್ಗೆ ದಿನೇಶ್ ಗುಂಡೂ ರಾವ್ ಪತಿಕ್ರಿಯೆ